ಗುರುವಾರ , ಅಕ್ಟೋಬರ್ 24, 2019
21 °C

ತಮಿಳುನಾಡು ಮೀನುಗಾರರ ಬಂಧನ

Published:
Updated:

ರಾಮೇಶ್ವರ(ಪಿಟಿಐ): ಶ್ರೀಲಂಕಾ ವ್ಯಾಪ್ತಿಗೊಳಪಡುವ ನದಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದ 13 ಜನ ತಮಿಳುನಾಡು ಮೀನುಗಾರರನ್ನು ಲಂಕಾ ನೌಕಾಪಡೆ ಬುಧವಾರ ರಾತ್ರಿ ತಮ್ಮ ವಶಕ್ಕೆ ತೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಮೀನುಗಾರರು ಎರಡು ಯಾಂತ್ರೀಕೃತ ಹಡಗಿನಲ್ಲಿ ನಾಗಪಟ್ಟಣಂ ಜಿಲ್ಲೆಯ ಅಕ್ಕರೈಪೆಟೈ ಪ್ರದೇಶದ ಕಡೆಗೆ ಸಾಗುತ್ತಿದ್ದ ಸಂದರ್ಭದಲ್ಲಿ ಬಂಧಿಸಲಾಗಿದ್ದು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಲಂಕಾ ನೌಕಾಪಡೆ ಮೊದಲಿಗೆ ಮೀನುಗಾರರತ್ತ ಬಾಂಬನ್ನು ಎಸೆಯಿತಾದರೂ ತಪ್ಪಿಸಿಕೊಂಡ ಮೀನುಗಾರರನ್ನು ನಂತರ ಬಂಧಿಸಲಾಯಿತು ಎಂದು ಮೀನುಗಾರಿಕಾ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)