ತಲಾ ಆದಾಯ ಶೇ 17ರಷ್ಟು ಪ್ರಗತಿ ನಿರೀಕ್ಷೆ?

7

ತಲಾ ಆದಾಯ ಶೇ 17ರಷ್ಟು ಪ್ರಗತಿ ನಿರೀಕ್ಷೆ?

Published:
Updated:

ನವದೆಹಲಿ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ತಲಾ ಆದಾಯ ಶೇ 17ರಷ್ಟು ಹೆಚ್ಚಲಿದ್ದು 54,527 ತಲುಪಲಿದೆ ಎಂದು ಬುಧವಾರ ಬಿಡುಗಡೆಗೊಂಡಿರುವ ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.ಕಳೆದ ವರ್ಷ 46, 492 ಕೋಟಿ ತಲಾ ಆದಾಯ ಅಂದಾಜಿಸಲಾಗಿತ್ತು. ದೇಶದ ಒಟ್ಟು ಆದಾಯವನ್ನು ಒಟ್ಟು ಜನಸಂಖ್ಯೆಗೆ ವಿಭಾಗಿಸಿ ತಲಾ ಆದಾಯ ನಿರ್ಧರಿಸಲಾಗುತ್ತದೆ.  ಆದರೂ, 2004-05ನೇ ಸಾಲಿಗೆ ಹೋಲಿಸಿದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ  ಇದು ಶೇ 6ರಷ್ಟು ಮಾತ್ರ ಪ್ರಗತಿ ದಾಖಲಿಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry