ತಲೆಗೆ ಹತ್ತು ಲಕ್ಷ ಇನಾಮು: ಮೇ 2011ರಲ್ಲಿ ಬಂಧನ

7

ತಲೆಗೆ ಹತ್ತು ಲಕ್ಷ ಇನಾಮು: ಮೇ 2011ರಲ್ಲಿ ಬಂಧನ

Published:
Updated:

ಚಿತ್ರದುರ್ಗ: ಕರ್ನಾಟಕ ಮತ್ತು ತಮಿಳುನಾಡು ಪೊಲೀಸರಿಗೆ ತಲೆನೋವಾಗಿದ್ದ  ಈತನನ್ನು ಹಿಡಿದುಕೊಟ್ಟವರಿಗೆ ರೂ 10 ಲಕ್ಷ  ಬಹುಮಾನ ನೀಡುವುದಾಗಿ ಉಭಯ ರಾಜ್ಯಗಳು ಘೋಷಿಸಿದ್ದವುಮೇ 6, 2011ರಲ್ಲಿ ವಿಜಾಪುರ ಪೊಲೀಸರು ಬಂಧಿಸಿ ತಮಿಳುನಾಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆನಂತರ ಚಿತ್ರದುರ್ಗ ಪೊಲೀಸರೇ ಈತನೇ ಸೈಕೊ ಶಂಕರ ಎಂದು ಗುರುತಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry