ತಾಂತ್ರಿಕ ಶಿಕ್ಷಣ ಫಲಿತಾಂಶ ಪ್ರಕಟಿಸಿ

7

ತಾಂತ್ರಿಕ ಶಿಕ್ಷಣ ಫಲಿತಾಂಶ ಪ್ರಕಟಿಸಿ

Published:
Updated:

ಕಳೆದ ಡಿಸೆಂಬರ್‌ನಲ್ಲಿ ಡಿಪ್ಲೊಮೊ ಸೆಮಿಸ್ಟರ್ ಪರೀಕ್ಷೆ ಮುಗಿದಿದೆ. ಎರಡು ತಿಂಗಳುಗಳು ಕಳೆದರೂ ಇದುವರೆಗೂ ಫಲಿತಾಂಶ ಪ್ರಕಟಗೊಂಡಿಲ್ಲ. ಸಂಬಂಧಿಸಿದ ಸಚಿವರು ಇತ್ತ ಗಮನಹರಿಸಿ ಫಲಿತಾಂಶ ಪ್ರಕಟಣೆಗೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು.ಡಿಪ್ಲೊಮೊ ಕೋರ್ಸ್ ಮುಗಿಸಿದ ಆದರೆ ಕೆಲವು ವಿಷಯಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಕೆಲಸ ಮಾಡುತ್ತಿದ್ದಾರೆ. ಇಂಥವರಿಗಾಗಿ ಪುನಃ ಪರೀಕ್ಷಾ ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಲು ವ್ಯವಸ್ಥೆ ಮಾಡಿಕೊಡಬೇಕಾಗಿ ಒತ್ತಾಯಿಸುತ್ತೇನೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry