ತಾನಿಷ್ಕ್ ರಿಯಾಯ್ತಿ

7

ತಾನಿಷ್ಕ್ ರಿಯಾಯ್ತಿ

Published:
Updated:

ಚಿನ್ನಾಭರಣ ಉದ್ಯಮದ ರಾಷ್ಟ್ರಮಟ್ಟದ ಬ್ರಾಂಡ್ ತಾನಿಷ್ಕ್. ಸಾಂಪ್ರದಾಯಿಕ ಮತ್ತು ಆಧುನಿಕ ಆಭರಣಗಳನ್ನು ಭಿನ್ನ ವಿನ್ಯಾಸಗಳಲ್ಲಿ ಒದಗಿಸುತ್ತಿದ್ದು ವಿಶಿಷ್ಟ ಸಂಗ್ರಹಗಳಿಗೆ ಹೆಸರಾಗಿದೆ. 22 ಕ್ಯಾರೆಟ್ ಮತ್ತು 18 ಕ್ಯಾರೆಟ್ ಚಿನ್ನಾಭರಣಗಳಲ್ಲಿ ಸುಮಾರು 6000ಕ್ಕೂ ಹೆಚ್ಚು ಸಾಂಪ್ರದಾಯಿಕ, ಪಾಶ್ಚಾತ್ಯ ಹಾಗೂ ಆಧುನಿಕ ಸಂಗ್ರಹಗಳನ್ನು ಹೊಂದಿದೆ. ಅದು ಈಗ ವಜ್ರಾಭರಣಗಳ ಮೇಲೆ ಶೇ 20 ರಷ್ಟು ರಿಯಾಯ್ತಿ ಘೋಷಿಸಿದೆ. ಉತ್ಕೃಷ್ಟ ವಜ್ರಾಭರಣ ‘ಡೈಮಂಡ್ ಕ್ಲಾಸ್’, 18 ಕ್ಯಾರೆಟ್ ಚಿನ್ನದಲ್ಲಿ ಅಳವಡಿಸಿದ ಏಳು ಹರಳುಗಳ ‘ಏರಿಯ’, ನಿತ್ಯದ ಬಳಕೆಗೆ ಯೋಗ್ಯವಾದ ‘ಎವೆರ್ರಿಡೆ’ ಮತ್ತಿತರ ಸಂಗ್ರಹಗಳಿಗೆ ಇದು ಅನ್ವಯ.ಬೆಲೆ ಏರಿಕೆ ಗಮನದಲ್ಲಿರಿಸಿಕೊಂಡು ಅತ್ಯುತ್ತಮ ದರದಲ್ಲಿ ಆಭರಣ ಒದಗಿಸುವ ಉದ್ದೇಶ ನಮ್ಮದು ಎಂದು ಉಪಾಧ್ಯಕ್ಷ ಸಂದೀಪ್ ಕುಲ್ಹಳ್ಳಿ ಹೇಳುತ್ತಾರೆ.

g

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry