ತಾಯಿಯ ಸಂಕಟ

ಮಂಗಳವಾರ, ಜೂಲೈ 23, 2019
25 °C

ತಾಯಿಯ ಸಂಕಟ

Published:
Updated:

ನವದೆಹಲಿ (ಪಿಟಿಐ):  ಕನಿಮೊಳಿ ಅವರಿಗೆ ಜಾಮೀನು ಸಿಗಲಾರದು ಎಂಬುದು ಖಚಿತವಾಗು ತ್ತಿದ್ದಂತೆ ಯೇ, ಸ್ಥಳದಲ್ಲಿದ್ದ ಅವರ ತಾಯಿ ರಾಜಾತಿ ಅಮ್ಮಾಳ್ ತೀವ್ರ ದುಃಖಿತರಾದರು.ಕಣ್ಣೀರು ತುಂಬಿಕೊಂಡು ಕೂಡಲೇ ಕೋರ್ಟ್ ರೂಮಿನಿಂದ ಹೊರಗೆ ಧಾವಿಸಿದ ಅವರನ್ನು ಡಿಎಂಕೆ ಸಂಸದೀಯ ಪಕ್ಷದ ನಾಯಕ ಟಿ.ಆರ್.ಬಾಲು ಅವರೂ ಹಿಂಬಾಲಿ ಸಿದರು.

 

`ಭರವಸೆ ಕಳೆದುಕೊಳ್ಳ ಬೇಡಿ, ಸುಪ್ರೀಂಕೋರ್ಟ್‌ಗೆ ತೆರ ಳುವ ಅವಕಾಶ ಇದೆ~ ಎಂದು ಸಮಾ ಧಾನಪಡಿಸಲು ಯತ್ನಿಸಿದರು. ಕೆಲವು ಡಿಎಂಕೆ ಕಾರ್ಯಕರ್ತರು ಇಬ್ಬರನ್ನೂ ಸುತ್ತುವರಿದು ಮೌನ ವಾಗಿ ಈ ದೃಶ್ಯವನ್ನು ವೀಕ್ಷಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry