ಶುಕ್ರವಾರ, ನವೆಂಬರ್ 22, 2019
22 °C

ತಾರೆಯನು ಕಂಡು...

Published:
Updated:

ಮತ ಪ್ರಚಾರಕ್ಕೆ ಲಗ್ಗೆ ಇಡಲಿದೆ

ಸಿನಿಮಾ ತಾರೆಯರ ದಂಡು

ಬಿರಿಯಾನಿ  ಉಂಡು,

ತಾರಾಮಣಿಗಳನ್ನು ಕಂಡು,

ನೀಡುವನೇ ಮತದಾರ

ಇವರ ಪಕ್ಷಗಳಿಗೆ ವೋಟನ್ನು?

ದಿಟಗೊಳಿಸುವನೇ

ಪ್ರಜಾಪ್ರಭುತ್ವದ ಮಾಟವನ್ನು?

 

ಪ್ರತಿಕ್ರಿಯಿಸಿ (+)