ತಾಲಿಬಾನ್ ನಿರಾಕರಣೆ

7

ತಾಲಿಬಾನ್ ನಿರಾಕರಣೆ

Published:
Updated:

ಕಾಬೂಲ್ (ಎಎಫ್‌ಪಿ): ಭಾರತೀಯ ಲೇಖಕಿ ಸುಷ್ಮಿತಾ ಬ್ಯಾನರ್ಜಿ ಅವರನ್ನು ತಾನು ಹತ್ಯೆ ಮಾಡಿರುವುದಾಗಿ ಆಫ್ಘನ್ ಪೊಲೀಸರು ಮಾಡಿದ ಆರೋಪವನ್ನು ತಾಲಿಬಾನ್ ಶುಕ್ರವಾರ ತಳ್ಳಿಹಾಕಿದೆ.`ಆರೋಪವು ಮುಜಾಹಿದೀನ್‌ಗಳ ಹೆಸರಿಗೆ ಮಸಿ ಬಳಿಯಲು ಅಧಿಕಾರಿಗಳು ಮಾಡಿರುವ ಅಪಪ್ರಚಾರ' ಎಂದು ತಾಲಿಬಾನ್ ವಕ್ತಾರ ಜಬಿಯುಲ್ಲಾ ಮುಜಾಹಿದ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry