ತಿಂಗಳಿಡೀ ಮಾರಾಟ ಮೇಳ

ಭಾನುವಾರ, ಜೂಲೈ 21, 2019
27 °C

ತಿಂಗಳಿಡೀ ಮಾರಾಟ ಮೇಳ

Published:
Updated:

ರಾಜಾಜಿನಗರದ ಡಾ. ರಾಜ್‌ಕುಮಾರ್ ರಸ್ತೆಯಲ್ಲಿರುವ ಒರಾಯನ್ ಮಾಲ್‌ನಲ್ಲಿ ಮಾರಾಟ ಮೇಳ ಶುರುವಾಗಿದೆ.

ಫ್ಯಾಷನ್ ಬ್ರಾಂಡ್‌ಗಳಾದ ಝರಾ, ಮಾಂಗೊ, ದೆಬೆನಮ್ಸ, ನಾಟಿಕ, ಎಲ್ಲೆ, ಆಕ್ಸೆಸರೈಸ್, ವೆರೊಮೊಡ, ಸೆಂಟ್ರಲ್, ಕೆಮಿಸ್ಟ್ರಿ, ಟಾಮಿ ಹಿಲ್‌ಫಿಗರ್ ಮುಂತಾದ ಸಿದ್ಧಉಡುಪುಗಳ ಖರೀದಿಗೆ ರಿಯಾಯಿತಿ ದರ ಅನ್ವಯ. ನಿಗದಿತ ಮೊತ್ತದ ಶಾಪಿಂಗ್ ಮಾಡಿ ಅದೃಷ್ಟಚೀಟಿ ಯೋಜನೆಗೆ ಒಳಪಡುವ ಅವಕಾಶವೂ ಇದೆ. ಜುಲೈ 28ಕ್ಕೆ ಕೊಡುಗೆ ಮುಕ್ತಾಯ.ಹೊಸ ಮಳಿಗೆ

ಜಯನಗರ 4ನೇ ಬ್ಲಾಕ್‌ನ 11ನೇ ಮುಖ್ಯರಸ್ತೆಯಲ್ಲಿ ತನ್ನ `ಪ್ಲಾನೆಟ್ ಫ್ಯಾಷನ್ ಗ್ರ್ಯಾಂಡ್ ಮಳಿಗೆ ತೆರೆದಿದೆ. ನಾಲ್ಕು ಮಹಡಿಗಳಲ್ಲಿ ವ್ಯಾಪಿಸಿರುವ ಪ್ಲಾನೆಟ್ ಫ್ಯಾಷನ್ ಗ್ರ್ಯಾಂಡ್ ನಾಲ್ಕು ಸೆಗ್ಮೆಂಟ್‌ಗಳನ್ನು ಹೊಂದಿದೆ.ಪುರುಷರ ಬಟ್ಟೆಗಳು, ಫ್ಯಾಷನ್ ಸಾಧನಗಳು, ಸನ್‌ಗ್ಲಾಸ್‌ಗಳು, ಲೂಯಿಸ್ ಫಿಲಿಪ್, ವ್ಯಾನ್ ಹುಸೆ ಮತ್ತು ಪೀಟರ್ ಇಂಗ್ಲೆಂಡ್ ಬ್ರಾಂಡ್‌ಗಳಿವೆ. ಸಾಂಪ್ರದಾಯಿಕ ಉಡುಪುಗಳನ್ನು ಒಳಗೊಂಡಿರುವ ಮಹಡಿಯಲ್ಲಿ ಅಲೆನ್ ಸಾಲಿ, ಎಲ್‌ಪಿ ಸ್ಪೋರ್ಟ್ ಮತ್ತು ಲಿವೈಸ್ ಸೇರಿದಂತೆ ಪ್ರಮುಖ ಆಕರ್ಷಕ ಬ್ರಾಂಡ್‌ಗಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry