ತಿದ್ದುಪಡಿ

7

ತಿದ್ದುಪಡಿ

Published:
Updated:
ತಿದ್ದುಪಡಿ

ಬುಧವಾರದ (ಜು.24) `ಮೆಟ್ರೊ' ಸಂಚಿಕೆಯ ನಾಲ್ಕನೇ ಪುಟದಲ್ಲಿ `ಕೋಟ್ಯಾಧಿಪತಿಯಲ್ಲಿ ಸಹೋದರರ ಸವಾಲ್' ಎಂಬ ರಿಯಾಲಿಟಿ ಶೋ ಕುರಿತ ವಿವರ ಪ್ರಕಟವಾಗಿತ್ತು. ಸುವರ್ಣ ಚಾನೆಲ್‌ನಲ್ಲಿ ಪ್ರಸಾರವಾಗುವ ಕಾರ್ಯಕ್ರಮ ಇದು.

ಅದು ಬೇರೆ ಚಾನೆಲ್‌ನ ಕಾರ್ಯಕ್ರಮ ಎಂದು ತಪ್ಪಾಗಿ ಪ್ರಕಟವಾಗಿತ್ತು. ಅಂದಹಾಗೆ, `ಕನ್ನಡದ ಕೋಟ್ಯಾಧಿಪತಿ' ರಿಯಾಲಿಟಿ ಕಾರ್ಯಕ್ರಮದ ಈ ಸೀಸನ್‌ನ ಕೊನೆಯ ಕಂತು ಜುಲೈ 25ರಂದು ರಾತ್ರಿ 8.30ಕ್ಕೆ ಪ್ರಸಾರವಾಗಲಿದೆ.

-ಸಂಪಾದಕರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry