ಸೋಮವಾರ, ಅಕ್ಟೋಬರ್ 21, 2019
25 °C

ತಿಹಾರ್ ಜೈಲು ಈಗ ಹೈಟೆಕ್

Published:
Updated:

ನವದೆಹಲಿ (ಪಿಟಿಐ): ಮನುಷ್ಯನ ಸಂಪೂರ್ಣ ದೇಹವನ್ನು ಸ್ಕ್ಯಾನರ್ ಮಾಡುವ ಸಾಧನ ಅಳವಡಿಸಿಕೊಳ್ಳಲಿರುವ ದೇಶದ ಮೊದಲ ಕಾರಾಗೃಹ ಎಂಬ ಹಿರಿಮೆಗೆ ತಿಹಾರ್ ಜೈಲು ಪಾತ್ರವಾಗಲಿದೆ.`ಪ್ರತಿಯೊಬ್ಬರನ್ನೂ ತಪಾಸಣೆ ಮಾಡಿದ ಬಳಿಕವಷ್ಟೇ ಪ್ರವೇಶ ನೀಡಲಾಗುತ್ತದೆ. ದೇಶದ ಈ ಅತಿ ದೊಡ್ಡ ಜೈಲಿನ ಒಳಗೆ ಮಾದಕ ವಸ್ತು, ಮೊಬೈಲ್ ಮತ್ತು ಶಸ್ತ್ರಾಸ್ತ್ರ ಸಾಗಿಸದಂತೆ ತಡೆಯಲು ಈ ಕ್ರಮ ತೆಗೆದುಕೊಳ್ಳಲಾಗಿದೆ~ ಎಂದು ಡಿಐಜಿ ಆರ್.ಎನ್. ಶರ್ಮ ತಿಳಿಸಿದ್ದಾರೆ.

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)