ತೀನ್ ಪ್ರಹಾರ್

7

ತೀನ್ ಪ್ರಹಾರ್

Published:
Updated:
ತೀನ್ ಪ್ರಹಾರ್

ಬನ್ಯಾನ್ ಟ್ರೀ ಇವೆಂಟ್ಸ್ ಮತ್ತು ಬಿರ್ಲಾ ಸನ್ ಲೈಫ್ ಇನ್ಶೂರೆನ್ಸ್:ಶನಿವಾರ ‘ತೀನ್ ಪ್ರಹಾರ್’. ಹೆಸರಾಂತ ಕಲಾವಿದರಿಂದ ಅಪರೂಪದ ರಾಗಗಳ ಪ್ರಸ್ತುತಿ.ಶೌನಕ್ ಅಭಿಷೇಕ್ (ಗಾಯನ). ಜಯಂತಿ ಕುಮರೇಶ್ (ವೀಣೆ) ಮತ್ತು ರೋಣು ಮಜುಂದಾರ್ (ಕೊಳಲು) ಜುಗಲ್. ಅನುಬ್ರತ್ ಚಟರ್ಜಿ (ತಬಲಾ) ನೇತೃತ್ವದಲ್ಲಿ ರಾಜಸ್ತಾನ, ಮಹಾರಾಷ್ಟ್ರ, ಕೇರಳ, ಮಣಿಪುರ ಮತ್ತು ಪಂಜಾಬ್ ನ ಜನಪದ, ಶಾಸ್ತ್ರೀಯ ಡ್ರಂ ಕಲಾವಿದರ ‘ತಾಳ್ ಇಂಡಿಯಾ’ ಮಿಶ್ರ ವಾದನ.ವಿಕ್ರಂ ಘೋಷ್ (ತಬಲಾ ಮತ್ತು ತಾಳವಾದ್ಯ) ಹಾಗೂ ರಾಹುಲ್ ಶರ್ಮಾ (ಸಂತೂರ್) ಜುಗಲ್. ಪಕ್ಕವಾದ್ಯದಲ್ಲಿ: ಉದಯ ಕುಲಕರ್ಣಿ (ಹಾರ್ಮೋನಿಯಂ), ಗೋಪಾಲಕೃಷ್ಣ ಹೆಗಡೆ (ತಬಲಾ), ಜಯ ಚಂದ್ರರಾವ್ (ಮೃದಂಗ).ಸ್ಥಳ: ಚೌಡಯ್ಯ ಸ್ಮರಕ ಭವನ, ವೈಯಾಲಿಕಾವಲ್. ಸಂಜೆ 4.30. ದೇಣಿಗೆ ಪಾಸ್‌ಗಳಿಗೆ: 42404240, 4211 5341. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry