ತುಂಡಾ, ಭಟ್ಕಳ ಒಂದೇ ಜಾಲದಲ್ಲಿದ್ದರು?

7

ತುಂಡಾ, ಭಟ್ಕಳ ಒಂದೇ ಜಾಲದಲ್ಲಿದ್ದರು?

Published:
Updated:

ಕೋಲ್ಕತ್ತ: ಅಬ್ದುಲ್ ಕರೀಂ ತುಂಡಾ ಹಾಗೂ ಯಾಸಿನ್ ಭಟ್ಕಳ, ಭಾರತ-ಬಾಂಗ್ಲಾ ಗಡಿಯಲ್ಲಿ ಒಂದೇ ಬೇಹುಗಾರಿಕೆ ಹಾಗೂ ಖೋಟಾ ನೋಟು ಜಾಲದಲ್ಲಿ ಕೆಲಸ ಮಾಡಿರುವ ಸಾಧ್ಯತೆ ಇದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.`ಲಷ್ಕರ್-ಎ-ತಯ್ಯಬಾ (ಎಲ್‌ಇಟಿ) ಹಾಗೂ ಇಂಡಿಯನ್ ಮುಜಾಹಿದ್ದೀನ್ (ಐಎಂ) ಸಂಘಟನೆಗಳು ಒಟ್ಟಿಗೆ ಕೆಲಸ ಮಾಡಿದ್ದಕ್ಕೆ ಸಾಕಷ್ಟು ಪುರಾವೆಗಳು ಇವೆ.  ಈ ಎರಡೂ ಸಂಘಟನೆಗಳು ಖೋಟಾ ನೋಟುಗಳನ್ನು ಬಡವಾಡೆ ಮಾಡಲು ಒಂದೇ ಜಾಲವನ್ನು ಬಳಸಿಕೊಂಡಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry