ತುಂಡಾ 7 ದಿನ ಪೊಲೀಸ್‌ ವಶಕ್ಕೆ

7

ತುಂಡಾ 7 ದಿನ ಪೊಲೀಸ್‌ ವಶಕ್ಕೆ

Published:
Updated:

ನವದೆಹಲಿ (ಪಿಟಿಐ): ಬಂಧನಕ್ಕೊಳ ಗಾ­-ಗಿ­ರುವ ಲಷ್ಕರ್‌–ಎ ತೈಯಬಾದ (ಎಲ್‌ಇಟಿ) ಬಾಂಬ್‌ ತಯಾರಿಕಾ ತಜ್ಞ ಅಬ್ದುಲ್‌ ಕರೀಂ ತುಂಡಾನನ್ನು ಇಲ್ಲಿನ ಕೋರ್ಟ್ 7 ದಿನ ಪೊಲೀಸ್‌ ವಶಕ್ಕೆ ಒಪ್ಪಿಸಿದೆ.ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಲು ತುಂಡಾನ ನೆರವು ಪಡೆದಿದ್ದಾರೆ ಎನ್ನಲಾದ ಪಾಕಿಸ್ತಾನದ ಪ್ರಜೆಗಳನ್ನು ಆತ ಇನ್ನಷ್ಟೇ ಗುರುತು ಹಿಡಿಯ­ಬೇಕಾಗಿದೆ ಎಂದು ತನಿಖಾಧಿ­ಕಾರಿಗಳು ಹೇಳಿದ್ದರಿಂದ ಕೋರ್ಟ್ ಆರೋಪಿ­ಯನ್ನು ವಾರದ ಕಾಲ ಪೊಲೀಸ್‌ ವಶಕ್ಕೆ ಒಪ್ಪಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry