ತೂಗುಯ್ಯಾಲೆಯಲ್ಲಿ ಸಂತೋಷ್‌ ಟ್ರೋಫಿ ಟೂರ್ನಿ ಭವಿಷ್ಯ

7

ತೂಗುಯ್ಯಾಲೆಯಲ್ಲಿ ಸಂತೋಷ್‌ ಟ್ರೋಫಿ ಟೂರ್ನಿ ಭವಿಷ್ಯ

Published:
Updated:

ನವದೆಹಲಿ (ಪಿಟಿಐ): ಸಂತೋಷ್‌ ಟ್ರೋಫಿ ಫುಟ್‌ಬಾಲ್‌ ಟೂರ್ನಿಯ ಭವಿಷ್ಯ ಈಗ ತೂಗುಯ್ಯಾಲೆಯಲ್ಲಿದೆ. ಈ ಟೂರ್ನಿಯ ಬಗ್ಗೆ ಅಸಮಾಧಾನ ಹೊಂದಿರುವ ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐ­ಎಫ್‌ಎಫ್‌) ಮತ್ತೆ ಆಯೋಜಿಸ­ದಿರುವ ಬಗ್ಗೆ ಚಿಂತನೆ ನಡೆಸುತ್ತಿದೆ.‘ಸಂತೋಷ್‌ ಟ್ರೋಫಿಯಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ’ ಎಂದು ಎಐಎಫ್‌ಎಫ್‌ ಪ್ರಧಾನ ಕಾರ್ಯದರ್ಶಿ ಕುಶಾಲ್‌ ದಾಸ್‌ ತಿಳಿಸಿದ್ದಾರೆ.ಅಗ್ರಸ್ಥಾನದಲ್ಲಿ ಜಡೇಜ

ದುಬೈ (ಪಿಟಿಐ):
ಭಾರತ ತಂಡದ ರವೀಂದ್ರ ಜಡೇಜ ಅವರು ಐಸಿಸಿ ಬೌಲಿಂಗ್‌ ರ್‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry