ತೂಫಾನ್ 4 ಹಾಡುಗಳು ಬಾಕಿ

7

ತೂಫಾನ್ 4 ಹಾಡುಗಳು ಬಾಕಿ

Published:
Updated:

ಎಚ್. ಜಡೇಗೌಡ್ರು ನಿರ್ಮಿಸುತ್ತಿರುವ ‘ತೂಫಾನ್’ ಚಿತ್ರಕ್ಕೆ ನಾಲ್ಕು ಹಾಡುಗಳು ಬಾಕಿ ಇವೆ. ಈ ಹಾಡುಗಳಿಗೆ ಚಿನ್ನಿ ಪ್ರಕಾಶ್, ಹರ್ಷ ಹಾಗೂ ಮದನ್‌ಹರಿಣಿ ನೃತ್ಯ ನಿರ್ದೇಶನ ಮಾಡುವರು. ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನ ಸ್ಮೈಲ್ ಸೀನು ಅವರದು.ಛಾಯಾಗ್ರಹಣ ರವಿ ಸುವರ್ಣ, ಸಂಗೀತ ಎಲ್ವಿನ್ ಜೋಶ್ವಾ, ಸಂಕಲನ ಪಿ.ಆರ್. ಸೌಂದರ ರಾಜ್, ಕಲೆ ರಮೇಶ್ ದೇಸಾಯಿ, ಸಹ ನಿರ್ದೇಶನ ಕೆ.ಅನ್ಬು-ಲಿಂಗರಾಜು, ನಿರ್ವಹಣೆ ಕೆ.ಎಸ್. ಪ್ರಕಾಶ್-ಮೋಹನ್. ತಾರಾಗಣದಲ್ಲಿ ಯಶಸ್, ನಕ್ಷತ್ರ, ಚಂದನ್, ರಮೇಶ್ ಭಟ್, ಶಿವರಾಮಣ್ಣ, ಮಂಗಳೂರು ಸುರೇಶ್, ದೇವದಾಸ್ ಕಾಪಿಕಾಡ್, ಪ್ರಮೀಳಾ ಜೋಷಾಯ್, ಚಿತ್ರಾಶೆಣೈ, ವಿದ್ಯಾಮೂರ್ತಿ ಹಾಗೂ ಸಾಧು ಕೋಕಿಲ ಅಭಿನಯಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry