ತೆರಿಗೆ ಮರು ಪಾವತಿ: ಸಂಸದೀಯ ಸಮಿತಿ ಸಲಹೆ

7

ತೆರಿಗೆ ಮರು ಪಾವತಿ: ಸಂಸದೀಯ ಸಮಿತಿ ಸಲಹೆ

Published:
Updated:

ನವದೆಹಲಿ: ನಿಗದಿತ ಸಮಯದೊಳಗೆ ಆದಾಯ ತೆರಿಗೆ ಮರುಪಾವತಿ ಕೋರಿಕೆಗಳನ್ನು ಇತ್ಯರ್ಥಪಡಿಸಲು ವಿಶೇಷ ಘಟಕ ತೆರೆಯುವಂತೆ ಸಂಸದೀಯ ಸಲಹಾ ಸಮಿತಿ ತೆರಿಗೆ ಇಲಾಖೆಗೆ ಸಲಹೆ ನೀಡಿದೆ.ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಇತ್ತೀಚೆಗೆ ಆದಾಯ ತೆರಿಗೆ ಇಲಾಖೆಗೆ ಈ ಸೂಚನೆ ನೀಡಿದ್ದು, ತೆರಿಗೆ ಮರುಪಾವತಿ ಕೋರಿಕೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸುವಂತೆ ಸೂಚಿಸಿದೆ. ಇದಕ್ಕೆ ಸಂಬಂಧಿಸಿದಂತೆ ಸಮಯ ಮಿತಿ ನಿಗದಿಪಡಿಸುವಂತೆಯೂ, ತಪ್ಪಿದಲ್ಲಿ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡುವಂತೆಯೂ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry