ಬುಧವಾರ, ಮೇ 18, 2022
25 °C

ತೆರಿಗೆ ವಿನಾಯಿತಿ ಭಾಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): `ಸೇವಾ ತೆರಿಗೆ~ಗಳ ವ್ಯಾಪ್ತಿಯಿಂದ ಮತ್ತೆ 14 ಬಗೆಯ ಸೇವೆಗಳನ್ನು ಕೇಂದ್ರ ಕೈಬಿಟ್ಟಿದ್ದು, ಜುಲೈ 1ರಿಂದಲೇ ಈ ಆದೇಶ ಜಾರಿಗೆ ಬರಲಿದೆ. ಇದರಿಂದ 38 ಸೇವೆಗಳು ತೆರಿಗೆ ವಿನಾಯಿತಿ ಪಡೆದಂತಾಗಲಿದೆ. ರೂ 10 ಲಕ್ಷವರೆಗಿನ ವಹಿವಾಟು ನಡೆಸುವ ಸಂಸ್ಥೆಗಳಿಗೆ ಕಾನೂನು ಸೇವೆ ಒದಗಿಸುವ ವಕೀಲರು ಇನ್ನು ಸೇವಾ ತೆರಿಗೆ ಪಾವತಿಸಬೇಕಿಲ್ಲ.`ಟ್ಯಾಕ್ಸೇಷನ್ ಆಫ್ ಸರ್ವಿಸ್-ಎನ್ ಎಜುಕೇಷನ್ ಗೈಡ್~ ಪುಸ್ತಕ ಬಿಡುಗಡೆ ಮಾಡಿದ ಹಣಕಾಸು ಸಚಿವ ಪ್ರಣವ್ ಮುಖರ್ಜಿ, ಮೆಟ್ರೊ ಯೋಜನೆ ನಿರ್ಮಾಣ ಸಂಸ್ಥೆಗಳು, ಕಾನೂನು ಸೇವಾ ಸಂಸ್ಥೆಗಳು, ಜನರಿಗೆ ಸೇವೆ ಒದಗಿಸುವ ಸಂಸ್ಥೆಗಳು ಶೇ 12 ಸೇವಾ ತೆರಿಗೆ ವಿನಾಯಿತಿ ಪಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.