ಸೋಮವಾರ, ಆಗಸ್ಟ್ 26, 2019
21 °C

ತೆಲಂಗಾಣ: ಮನವೊಲಿಕೆಗೆ ಸಮಿತಿ ರಚನೆ

Published:
Updated:

ನವದೆಹಲಿ (ಪಿಟಿಐ): ತೆಲಂಗಾಣ ರಚನೆ ಘೋಷಣೆ ನಂತರ ಪಕ್ಷದ ನಿರ್ಧಾರದ ವಿರುದ್ಧ ಸಿಡಿದೆದ್ದಿರುವ ಸೀಮಾಂಧ್ರ ಮತ್ತು ರಾಯಲಸೀಮೆಯ ಮುಖಂಡರ ಮನವೊಲಿಸಲು ಕಾಂಗ್ರೆಸ್ ಹೈಕಮಾಂಡ್ ರಕ್ಷಣಾ ಸಚಿವ ಎ.ಕೆ. ಆಂಟನಿ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿದೆ.ಈ ಸಮಿತಿಯಲ್ಲಿ ಆಂಧ್ರ ಪ್ರದೇಶದ ಪಕ್ಷದ ಉಸ್ತುವಾರಿಯಾಗಿರುವ ದಿಗ್ವಿಜಯ್ ಸಿಂಗ್ ಕೂಡ ಇದ್ದಾರೆ ಎಂದು ಮೂಲಗಳು ಹೇಳಿವೆ.

Post Comments (+)