ಗುರುವಾರ , ಅಕ್ಟೋಬರ್ 24, 2019
21 °C

ತೇಪೆ ಕೆಲಸ

Published:
Updated:

ಬಿಬಿಎಂಪಿಯ ತೇಪೇ ಕೆಲಸಕ್ಕೆ ಇಲ್ಲಿದೆ ಉದಾಹರಣೆ. ಭುವನೇಶ್ವರಿನಗರ (ಕತ್ರಗುಪ್ಪೆ)ದ 3ನೇ ಅಡ್ಡರಸ್ತೆ, 4ನೇ ಮುಖ್ಯ ರಸ್ತೆ ಸೇರುವಲ್ಲಿ ರಸ್ತೆಗೆ ಟಾರು ಹಾಕುವ ಕೆಲಸ 2-3 ದಿವಸ ನಡೆಯಿತು. ಆದರೆ ಟಾರು ಹೋಗಲಿ, ಇಲ್ಲಿ ಜಲ್ಲಿ ಸುರಿದು, ರಸ್ತೆಯಲ್ಲೆಲ್ಲಾ ಗುಂಡಿ ತೋಡಿ ಹೋಗಿದ್ದಾರೆ. ರಸ್ತೆಯಲ್ಲಿ ವಾಹನ ಓಡಿಸುವುದು, ನಡೆಯುವುದು ಕಷ್ಟವಾಗಿದೆ.ಈ ವಿಭಾಗದ ಶಾಸಕರಾದ ಅಶೋಕ್ ಹಾಗೂ ಬಿ.ಎಸ್. ವೆಂಕಟಸ್ವಾಮಿ ನಾಯ್ಡು ಅವರು ಪಾದಯಾತ್ರೆ ಮಾಡಿದರೆ ಈ “ಸುಖಾನುಭವ”ದ ಅರಿವು ಅವರಿಗಾದೀತು.

 -

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)