ಮಂಗಳವಾರ, ಜೂನ್ 22, 2021
22 °C

ತೈವಾನ್: ಡ್ರೋಣ್ ನಾಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೈಪೆ (ಐಎಎನ್‌ಎಸ್): ಮಾನವ ರಹಿತ ಯುದ್ಧ ವಿಮಾನ `ಡ್ರೋಣ್~ ತೈವಾನ್‌ನಲ್ಲಿ ಕಣ್ಮರೆಯಾಗಿದೆ.

ಬುಧವಾರ ಬೆಳಿಗ್ಗೆ 7.30ರ ಸುಮಾರಿಗೆ ಇದು ಸಂಪರ್ಕ ಕಡಿದುಕೊಂಡಿತು ಎಂದು `ಕ್ಸಿನ್‌ಹುವಾ~ ಗುರುವಾರ ವರದಿ ಮಾಡಿದೆ.  ತೈವಾನ್‌ನ ಪೂರ್ವ ಭಾಗದ ಸಮುದ್ರದ ಮೇಲೆ ತರಬೇತಿ ಕಾರ್ಯಾಚರಣೆಯ ಮುಕ್ತಾಯದ ಸಂದರ್ಭದಲ್ಲಿ ಇದು ಕಣ್ಮರೆಯಾಗಿದೆ ಎಂದು ಸೇನೆ ಹೇಳಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.