ಮಂಗಳವಾರ, ನವೆಂಬರ್ 19, 2019
29 °C

ತೋಂಟದಾರ್ಯ ವಿದ್ಯಾಸಂಸ್ಥೆ ವಿದ್ಯಾರ್ಥಿ ಕೋಟ್ಯಧಿಪತಿ

Published:
Updated:

ಗದಗ: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಕಾರಟಗಿ ಗ್ರಾಮದಲ್ಲಿ ತೋಂಟದಾರ್ಯ ಮಠ ನಡೆಸುತ್ತಿರುವ ಸಿ.ಎಮ್.ಎನ್. ಪ್ರಥಮ ದರ್ಜೆ ಕಾಲೇಜ ಕಾರಟಗಿಯಲ್ಲಿ ದ್ವಿತೀಯ ವರ್ಷದ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಹುಸೇನ ಬಾಷಾ ಅವರು ಸುವರ್ಣ ವಾಹಿನಿ ನಡೆಸುತ್ತಿರುವ ಕನ್ನಡದ ಕೋಟ್ಯಧಿಪತಿ ಕಾರ್ಯ ಕ್ರಮದಲ್ಲಿ ಒಂದು ಕೋಟಿ ರೂಪಾಯಿ ಬಹುಮಾನ ಪಡೆದಿದ್ದಾರೆ.ಗ್ರಾಮೀಣ ಸಂಸ್ಥೆಗೆ ಕೀರ್ತಿ ತಂದದ್ದಿಕ್ಕೆ  ಸಂಸ್ಥೆ ಅಧ್ಯಕ್ಷ ಡಾ. ಸಿದ್ಧಲಿಂಗ ಸ್ವಾಮೀಜಿ ಹಾಗೂ ಕಾಲೇಜು ಸಿಬ್ಬಂದಿ  ಅಭಿನಂದಿಸಿದ್ದಾರೆ.

ಪ್ರತಿಕ್ರಿಯಿಸಿ (+)