ಬುಧವಾರ, ನವೆಂಬರ್ 20, 2019
22 °C

`ತ್ವರಿತಗತಿಯಲ್ಲಿ ಪಾಸ್‌ಪೋರ್ಟ್'

Published:
Updated:

ಪುಣೆ (ಪಿಟಿಐ): ಪಾಸ್‌ಪೋರ್ಟ್ ತ್ವರಿತಗತಿಯಲ್ಲಿ ಒದಗಿಸಲು ಕ್ರಮ ಕೈಗೊಳ್ಳಲಾಗುವುದು' ಎಂದು ಮುಖ್ಯ ಪಾಸ್‌ಪೋರ್ಟ್ ಅಧಿಕಾರಿ ಮತ್ತು ವಿದೇಶಾಂಗ ಇಲಾಖೆಯ ಜಂಟಿ ಕಾರ್ಯದರ್ಶಿ ಮುಕ್ತೇಶ್ ಭಾನುವಾರ ಇಲ್ಲಿ ಹೇಳಿದರು.

ಪ್ರತಿಕ್ರಿಯಿಸಿ (+)