ಥ್ಯಾಚರ್ ಅಂತ್ಯಸಂಸ್ಕಾರ

7

ಥ್ಯಾಚರ್ ಅಂತ್ಯಸಂಸ್ಕಾರ

Published:
Updated:

ಲಂಡನ್(ಪಿಟಿಐ): `ಉಕ್ಕಿನ ಮಹಿಳೆ' ಎಂದೇ ಹೆಸರಾದ ಬ್ರಿಟನ್‌ನ ಮಾಜಿ ಪ್ರಧಾನಿ ಮಾರ್ಗರೇಟ್ ಥ್ಯಾಚರ್ ಅವರ ಅಂತ್ಯಸಂಸ್ಕಾರ ಬುಧವಾರ ನಡೆಯಿತು.ಭಾರತದ ಸಚಿವ ಫಾರೂಕ್ ಅಬ್ದುಲ್ಲಾ ಸೇರಿದಂತೆ ವಿಶ್ವದ ಹಲವು ದೇಶಗಳ 2,300ಕ್ಕೂ ಹೆಚ್ಚು ಗಣ್ಯರು  ಪಾಲ್ಗೊಂಡಿದ್ದರು. ಬ್ರಿಟನ್ ರಾಣಿ ಎಲಿಜಬೆತ್-2 ಬ್ರಿಟಿಷ್ ಸಂಪ್ರದಾಯದಂತೆ ನಡೆದ ಸಮಾರಂಭದ ನೇತೃತ್ವ ವಹಿಸಿದ್ದರು.ಲಂಡನ್‌ನ ಸೇಂಟ್ ಪಾಲ್ ಕೆಥಡ್ರಲ್‌ನಲ್ಲಿ ಅಗಲಿದ ನಾಯಕಿಯ ಅಂತಿಮ ವಿಧಿ ನೆರವೇರಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry