ಥ್ರೋಬಾಲ್: ಹರಿಯಾಣಕ್ಕೆ ಪ್ರಶಸ್ತಿ ಡಬಲ್

7

ಥ್ರೋಬಾಲ್: ಹರಿಯಾಣಕ್ಕೆ ಪ್ರಶಸ್ತಿ ಡಬಲ್

Published:
Updated:

ನಂಜನಗೂಡು: ಕರ್ನಾಟಕದ ತಂಡಗಳು  ಭಾರತ ಥ್ರೋಬಾಲ್ ಫೆಡರೇಷನ್ ಹಾಗೂ ಸ್ಥಳೀಯ ಸಿಟಿಜನ್ ಶೈಕ್ಷಣಿಕ ಸಂಸ್ಥೆ ಸಹಯೋಗದಲ್ಲಿ ಇಲ್ಲಿ ನಡೆದ ರಾಷ್ಟ್ರೀಯ 21ನೇ ಸಬ್ ಜೂನಿಯರ್ ಥ್ರೋಬಾಲ್ ಚಾಂಪಿಯನ್‌ಷಿಪ್‌ನ ಅಂತಿಮ ಘಟ್ಟದಲ್ಲಿ ಎಡವಿ ನಿರಾಸೆಗೊಂಡವು.ಭಾನುವಾರ ನಡೆದ ಫೈನಲ್‌ನಲ್ಲಿ ಕರ್ನಾಟಕದ ಬಾಲಕರ ತಂಡವನ್ನು 22-25, 25-19, 25-22ರಿಂದ ಸೋಲಿಸಿದ ಹರಿಯಾಣ. ಹರಿಯಾಣದ ಆಟಗಾರ್ತಿಯರೇ 24-26, 25-16, 25-20 ರಿಂದ ಕರ್ನಾಟಕವನ್ನು ಸೋಲಿಸಿ ಬಾಲಕಿಯರ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry