ದಕ್ಷಿಣದ ರಾಜ್ಯಗಳಿಗೆ ಹೆಚ್ಚುವರಿ ವಿದ್ಯುತ್‌

7

ದಕ್ಷಿಣದ ರಾಜ್ಯಗಳಿಗೆ ಹೆಚ್ಚುವರಿ ವಿದ್ಯುತ್‌

Published:
Updated:

ನವದೆಹಲಿ (ಪಿಟಿಐ): ರಾಷ್ಟ್ರೀಯ ವಿದ್ಯುತ್‌ ಗ್ರೀಡ್ ಸಂಪೂರ್ಣವಾಗಿ ಕಾರ್ಯ ಆರಂಭಿಸಿದರೆ, ದಕ್ಷಿಣ ಭಾಗಕ್ಕೆ ಹೆಚ್ಚುವರಿಯಾಗಿ 1,500 ಮೆಗಾವಾಟ್‌ ವಿದ್ಯುತ್‌ ಹರಿದು ಬರುವ ಸಾಧ್ಯತೆ ಇದೆ.ದಕ್ಷಿಣದ ವಿದ್ಯುತ್‌ ಪೂರೈಕೆ ಜಾಲವನ್ನು ರಾಷ್ಟ್ರೀಯ ವಿದ್ಯುತ್ ಪೂರೈಕೆ ಜಾಲಕ್ಕೆ ಸೇರ್ಪಡೆ ಮಾಡಿರುವ ಬೆನ್ನಲ್ಲೇ, ಹೆಚ್ಚುವರಿ ವಿದ್ಯುತ್ ಪಡೆಯುವ ಭಾಗ್ಯ ದಕ್ಷಿಣದ ರಾಜ್ಯಗಳಿಗೆ ಒದಗಿಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry