ಬುಧವಾರ, ಮೇ 18, 2022
24 °C

ದಢೂತಿ ದರೋಡೆಕೋರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂಗ್ಲೆಂಡ್‌ನ ಡೆವಾನ್‌ನಲ್ಲಿ ದರೋಡೆಕೋರನೊಬ್ಬ ಅಂಗಡಿಯೊಂದಕ್ಕೆ ಕನ್ನ ಹಾಕಿದ. ಅದರಿಂದ ಒಳನುಸುಳಲು ಮುಂದಾದ. ಕನ್ನಹಾಕಿದ ಕಿಂಡಿಯೊಳಕ್ಕೆ ಅರ್ಧ ದೇಹ ತೂರಿದ್ದೇ ಅವನು ಸಿಕ್ಕಿಹಾಕಿಕೊಂಡ. ಅವನ ದೇಹ ಎಷ್ಟು ದಪ್ಪಗಿತ್ತೆಂದರೆ, ಆ ಕಿಂಡಿಯಿಂದ ಹೊರಬರಲು ಸಾಧ್ಯವಾಗಲೇ ಇಲ್ಲ. ಪೊಲೀಸರು ಸುಲಭವಾಗಿ ಅವನನ್ನು ಬಂಧಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.