ಶನಿವಾರ, ಜೂನ್ 12, 2021
24 °C

ದತ್ತಾಂಶ ಸಂಗ್ರಹ: ಸೆಲ್‌ಫೋನ್ ಹೊಸ ಸಾಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಐಎಎನ್‌ಎಸ್):  ವಿವಿಧ ವಿಷಯಗಳ ಕುರಿತು ಅಧ್ಯಯನ ನಡೆಸುವವರು ಸೆಲ್ ಫೋನ್‌ಗಳನ್ನು ಬಳಸಿ ಸಾಕಷ್ಟು ದಾಖಲೆ, ದತ್ತಾಂಶಗಳನ್ನು ಸಂಗ್ರಹಿಸಬಹುದು.`ಮೊಬೈಲ್ ಕಂಪ್ಯೂಟಿಂಗ್ ಸಿಸ್ಟಮ್ಸ ಮತ್ತು ಅಪ್ಲಿಕೇಷನ್ಸ್~ ವಿಷಯದ ಕುರಿತಾಗಿ ನಡೆದ 9ನೇ ಕಾರ್ಯಾಗಾರದಲ್ಲಿ ಇಂತಹ ಸಾಧ್ಯತೆಗಳನ್ನು ತಜ್ಞರು ವಿವರಿಸಿದ್ದಾರೆ.ಸೆಲ್ ಫೋನ್‌ಗಳಲ್ಲಿರುವ ಕ್ಯಾಮೆರಾ, ಧ್ವನಿಮುದ್ರಕ ಮತ್ತು ಇತರ `ತಂತ್ರಜ್ಞಾನ~ಗಳನ್ನು ಬಳಸಿ ಕಡಿಮೆ ವೆಚ್ಚದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಬೆಟ್ಟದಷ್ಟು ದಾಖಲೆಗಳನ್ನು ಕೂಡಿ ಹಾಕಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.