`ದತ್ತು ಮಕ್ಕಳಿಗೆ ಆಸ್ತಿ ಹಕ್ಕಿಲ್ಲ'

7

`ದತ್ತು ಮಕ್ಕಳಿಗೆ ಆಸ್ತಿ ಹಕ್ಕಿಲ್ಲ'

Published:
Updated:

ಮುಂಬೈ (ಪಿಟಿಐ): ದತ್ತು ಮಕ್ಕಳಿಗೆ ತಮ್ಮ ನಿಜವಾದ ತಂದೆಯಿಂದ ಆಸ್ತಿ ಪಡೆಯುವ ಹಕ್ಕು ಇಲ್ಲ ಎಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ.

ನ್ಯಾಯಮೂರ್ತಿ ಮೃದುಲಾ ಭಟ್ಕರ್ ಅವರನ್ನು ಒಳಗೊಂಡ ಪೀಠವು ನವೆಂಬರ್ 30ರಂದು ಈ ತೀರ್ಪು ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry