ಶನಿವಾರ, ಜೂನ್ 12, 2021
28 °C

ದರ್ಶನ ದರ್ಪಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾದರಿ ವಿದ್ಯಾರ್ಥಿನಿ

ವಿದ್ಯಾರ್ಥಿನಿ ದೀಪಾ ಜೇನು ಕೃಷಿಯಲ್ಲಿ ಯಶಸ್ವಿಯಾಗುತ್ತಿರುವುದು ಹೆಮ್ಮೆಯ ವಿಚಾರ. ಶಿಕ್ಷಣದ ಜೊತೆಗೆ ಸ್ವಾವಲಂಬನೆ ಜೀವನ ಕ್ರಮ ಎಲ್ಲಾ ವಿದ್ಯಾರ್ಥಿಗಳಿಗೂ ಮಾದರಿ.

-ಕುಬೇರಪ್ಪ.ಎಂ.ವಿಭೂತಿ, ಹರಿಹರ.ಅವಶ್ಯಕ ಮಾಹಿತಿ

`ಗೊಟ್ಟ ಎಚ್ಚರ ತಪ್ಪಿದರೆ ಚಟ್ಟ~ ಲೇಖನ ನಿಜಕ್ಕೂ ಉಪಯುಕ್ತ ಮಾಹಿತಿ. ಜಾನುವಾರುಗಳಿಗೆ ಔಷಧಿಯನ್ನು ನೀಡುವಾಗ ಬಳಸುವ ಸುಲಭ ಸಾಧನ ಇದಾಗಿದೆ. ಆದರೆ ಇದನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಯಾವ ತೊಂದರೆಯೂ ಆಗುವುದಿಲ್ಲ. ಸ್ವಲ್ಪ ಮೈಮರೆತರೂ ಜಾನುವಾರುಗಳ ಪ್ರಾಣಕ್ಕೆ ಅಪಾಯ ಎಂಬುದನ್ನು ಲೇಖಕರು ಚೆನ್ನಾಗಿ ವಿವರಿಸಿದ್ದಾರೆ.

 - ಕಡಬಾಮೃತ್ಯುಂಜಯ,  ಪಾಂಡವಪುರ.

 

ಸರಳ ಸ್ಪಷ್ಟ ಚಿತ್ರಣ

ಫೆ.7ರ ಕರ್ನಾಟಕ ದರ್ಶನದಲ್ಲಿ ಪ್ರಕಟವಾದ ಹತ್ತಿ ಬಿಡಿಸುವ ಸೂಕ್ತ ವಿಧಾನ ಏನು? ಎಂಬ ಲೇಖನದಲ್ಲಿ ಹತ್ತಿ ಬಿಡಿಸುವ ಮಾಹಿತಿಯನ್ನು ಸರಳ ಸ್ಪಷ್ಟವಾಗಿ ತಿಳಿಸಿದ್ದಾರೆ. ಗದಗ, ಹಾವೇರಿ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಹೆಚ್ಚು ಹತ್ತಿ ಬೆಳೆಯುವ ರೈತರಿಗೆ ಅನುಕೂಲ ಮಾಹಿತಿ ಈ ಲೇಖನವಾಗಿದೆ.

 -ಬಸಣ್ಣಾ.ಎಸ್.ಮುಳ್ಳೂರ,  ಹಲಗತ್ತಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.