ದರ್ಶನ ದರ್ಪಣ

ಗುರುವಾರ , ಜೂಲೈ 18, 2019
28 °C

ದರ್ಶನ ದರ್ಪಣ

Published:
Updated:

ದಾರಿದೀಪವಾಗಲಿ

ಅಂಧ, ಬುದ್ಧಿಮಾಂದ್ಯ, ವಿಕಲಾಂಗ ಮಕ್ಕಳನ್ನು ಮನೆಗಳಿಗೆ ಹೋಗಿ ಕರೆತಂದು ಅವರ ಸ್ವಾವಲಂಬಿ ಬದುಕಿಗೆ ನೆರವಾಗುತ್ತಿರುವ `ಜೀವನಜ್ಯೋತಿ~ ಸಂಸ್ಥೆ ಹಲವರಿಗೆ ಮಾದರಿ. ಸ್ವಾರ್ಥದಲ್ಲೇ ತುಂಬಿಹೋಗಿರುವ ಈ ಜಗತ್ತಿನಲ್ಲಿ ಇಂತಹ ನಿಸ್ವಾರ್ಥ ಸೇವೆಯನ್ನು ಮಾಡುತ್ತಿರುವ ಸಂಸ್ಥೆಯ ಫಾದರ್ ಸಕಾರಿಯಾ ಹಾಗೂ ಸಿಬ್ಬಂದಿಯ ಮಾನವೀಯತೆ ಎಲ್ಲರಲ್ಲೂ ಮೂಡಲಿ. ಇಂತಹ ಸಂಸ್ಥೆಗೆ ಸರ್ಕಾರ ಮತ್ತು ನಾಗರಿಕರು ಆರ್ಥಿಕ ಸಹಾಯ ಒದಗಿಸಲಿ.

 -ಹೊನ್ನಪ್ಪ, ಬೆಳ್ತಂಗಡಿ.ಪ್ರಶಂಸನೀಯ

ದರ್ಶನದಲ್ಲಿ ಪ್ರಕಟವಾದ `ಜೀವನಜ್ಯೋತಿಗೆ ಈ ಮಕ್ಕಳೆಂದರೆ ಪ್ರೀತಿ~ ಲೇಖನ ಓದಿ ಮನ ಮಿಡಿಯಿತು. ಅಂಧ, ಬುದ್ಧಿಮಾಂದ್ಯ ಮಕ್ಕಳಿಗೆ ಉಚಿತವಾಗಿ ಶಿಕ್ಷಣವನ್ನು ನೀಡುತ್ತಿರುವುದು ನಿಜಕ್ಕೂ ಪ್ರಶಂಸನೀಯ. ಈ ಸಂಸ್ಥೆಗೆ ಇನ್ನೂ ಹಲವರು ಸಹಾಯ ಒದಗಿಸಲಿ ಎನ್ನುವುದು ನನ್ನ ಆಶಯ. - ಆರ್. ಬಾಲರಾಜ್, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry