ದರ್ಶನ ದರ್ಪಣ
ಬೆಂಬಲ ಸಿಗಲಿ
`ವಿದ್ಯುತ್ ಉತ್ಪಾದನೆ ಕ್ಯಾಂಪ್ಕೊ ಸಾಧನೆ~ ಲೇಖನ ಸಂಪೂರ್ಣ ಮಾಹಿತಿಯಿಂದ ಕೂಡಿದ್ದು, ಕಂಪೆನಿಯ ಸಾಧನೆ ಇತರರಿಗೆ ಮಾದರಿಯಂತಿದೆ. ಕ್ಯಾಂಪ್ಕೊ ಸಂಸ್ಥೆ ಕೋಕೋ ಬೆಳೆಗಾರರಿಗೆ ದಾರಿದೀಪವಾಗಿದ್ದು ನಿಜಕ್ಕೂ ಸಂತಸದ ಸಂಗತಿ. ಇಂತಹ ಸಂಸ್ಥೆಗಳಿಗೆ ಸೂಕ್ತ ಬೆಂಬಲ ಎಲ್ಲೆಡೆಯಿಂದ ದೊರಕುವಂತಾಗಲಿ.
-ಲಕ್ಷ್ಮಿ. ಶಿವಮೊಗ್ಗ.
ತಪ್ಪಾಗಿದೆ
ಜುಲೈ 10ರ ಸಂಚಿಕೆಯಲ್ಲಿ ಪ್ರಕಟವಾದ ಸೊಂಡೆಕೊಪ್ಪ ಚೆನ್ನಕೇಶವಸ್ವಾಮಿ ದೇವಸ್ಥಾನ ಕುರಿತ ನನ್ನ ಲೇಖನದಲ್ಲಿ ಸೇವಾ ವಿವರಗಳ ಬಗ್ಗೆ ಉಲ್ಲೇಖಿಸಿದ್ದೆ. ಆದರೆ ವಾಸ್ತವದಲ್ಲಿ ಅಲ್ಲಿ ಸೇವೆಗೆ ನಿರ್ದಿಷ್ಟ ಶುಲ್ಕ ಇಲ್ಲ. ನನ್ನ ಲೇಖನದಲ್ಲಿನ ಈ ಲೋಪಕ್ಕಾಗಿ ವಿಷಾದಿಸುತ್ತೇನೆ. - ಎಂ. ಅಹಲ್ಯ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.