ಶುಕ್ರವಾರ, ನವೆಂಬರ್ 22, 2019
25 °C

ದಲಿತ ಸಂಘರ್ಷ ಸೇನೆಯ ಹೊಸ ಶಾಖೆ

Published:
Updated:

ಹೊಸಕೋಟೆ: ದಲಿತ ಸಂಘರ್ಷ ಸೇನೆಯ ಸೂಲಿಬೆಲೆ ಹೋಬಳಿ ಶಾಖೆಯನ್ನು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಜಿ.ಆನಂದ್ ಭಾನುವಾರ ಉದ್ಘಾಟಿಸಿದರು.ಪದಾಧಿಕಾರಿಗಳು: ಎಸ್.ಎನ್.ಲೋಕೇಶ್ (ಅಧ್ಯಕ್ಷ), ಆನಂದ್ (ಕಾರ್ಯಾಧ್ಯಕ್ಷ), ನವೀನ್, ಅಂಬರೀಶ್, ನಾಗರಾಜು (ಉಪಾಧ್ಯಕ್ಷರು), ಬಿ.ಆನಂದ್ (ಪ್ರಧಾನ ಕಾರ್ಯದರ್ಶಿ), ರಘು, ಕುಮಾರ್, ಮದ್ದೂರಪ್ಪ (ಕಾರ್ಯದರ್ಶಿಗಳು), ಎನ್.ಮಂಜುನಾಥ (ಖಜಾಂಚಿ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪ್ರತಿಕ್ರಿಯಿಸಿ (+)