ಭಾನುವಾರ, ಅಕ್ಟೋಬರ್ 20, 2019
22 °C

ದಲೈಲಾಮಾಗೆ ಬೆದರಿಕೆ

Published:
Updated:

ಮುಂಬೈ (ಪಿಟಿಐ): ಭಾರತದೊಳಗೆ ನುಸುಳಲಿರುವ ಆರು ಚೀನಿ ಪ್ರಜೆಗಳಿಂದ ಟಿಬೆಟನ್ ಧರ್ಮಗುರು ದಲೈಲಾಮ ಅವರಿಗೆ ಅಪಾಯ ಕಾದಿದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

 

Post Comments (+)