ದಸರಾ ರ‌್ಯಾಪಿಡ್ ಚೆಸ್ ಟೂರ್ನಿ 15ರಿಂದ

7

ದಸರಾ ರ‌್ಯಾಪಿಡ್ ಚೆಸ್ ಟೂರ್ನಿ 15ರಿಂದ

Published:
Updated:

ಮೈಸೂರು: ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ, ದಸರಾ ಕ್ರೀಡಾ ಉಪಸಮಿತಿಯ ಆಶ್ರಯದಲ್ಲಿ ಅಕ್ಟೋಬರ್ 15ರಿಂದ17ರವರೆಗೆ ಕರ್ನಾಟಕ ರಾಜ್ಯಮಟ್ಟದ ದಸರಾ ಮುಕ್ತ ರ‌್ಯಾಪಿಡ್ ಚೆಸ್ ಟೂರ್ನಿ ನಡೆಯಲಿದೆ.ಪುರುಷರು ಮತ್ತು ಮಹಿಳೆಯರ ವಿಭಾಗಗಳಲ್ಲಿ ಟೂರ್ನಿ ನಡೆಯಲಿದೆ. ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಭಾಗವಹಿಸುವವರು ಚೆಸ್ ಬೋರ್ಡ್ ಮತ್ತು ಗಡಿಯಾರಗಳನ್ನು ತರಬೇಕು.

ಹೆಸರು ನೋಂದಾಯಿಸಲು ಮತ್ತು ವಿವರಗಳಿಗೆ ಎಂ.ನಾಗೇಂದ್ರ (ಮೊ: 8123819220), ಬಿ. ಲಕ್ಷ್ಮಣಕುಮಾರ್ (ಮೊ: 9844788768) ಅವರನ್ನು ಸಂಪರ್ಕಿಸಬೇಕು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry