ದಾಖಲೆ ವೀರ

7

ದಾಖಲೆ ವೀರ

Published:
Updated:
ದಾಖಲೆ ವೀರ

ಅಮೆರಿಕದ ಆಶ್ರಿತಾ ಫರ್ಮನ್ ಎಂಬುವರು ಡಿಸೆಂಬರ್ 2010ರಂದು 10 ಮೀಟರ್ ನಡೆದರು. ಇಷ್ಟು ದೂರ ಯಾರು ಬೇಕಾದರೂ ನಡೆಯುತ್ತಾರೆ ಎನ್ನುವಂಥ ಸುದ್ದಿ ಇದಲ್ಲ. ಯಾಕೆಂದರೆ, ಅವರು 146.5 ಕೆ.ಜಿ ತೂಕದ ಬೂಟು ಧರಿಸಿ ಇಷ್ಟು ದೂರ ನಡೆದದ್ದು. 51 ವರ್ಷದ ಫರ್ಮನ್ ಹೆಸರಿನಲ್ಲಿ 100ಕ್ಕೂ ಹೆಚ್ಚು ಗಿನ್ನೆಸ್ ದಾಖಲೆಗಳಿವೆ. ಅವರು ತೂಕದ ಬೂಟು ತೊಟ್ಟು ನಡೆದದ್ದು ಇಂಗ್ಲೆಂಡ್‌ನ ಲಂಡನ್ ಆಫ್ ಟವರ್ ಬಳಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry