ದಾರಿ ದೀಪ

7

ದಾರಿ ದೀಪ

Published:
Updated:ನೀತಿವಂತರಾಗಲು ಯತ್ನಿಸಿ, ಅದರಿಂದ ಕೆಲವು ಉದ್ದೇಶಗಳಾದರೂ ಸಾಧಿಸುವಂತಿರಲಿ. ಇಲ್ಲವಾದರೆ ಪಾಲಿಸಿದ ನೀತಿಗಳೆಲ್ಲ ವ್ಯರ್ಥ.

-ಹೆನ್ರಿ ಡೇವಿಡ್ ಥೋರೊಜಗತ್ತಿನಲ್ಲಿ ದೈಹಿಕ ಸಾಮರ್ಥ್ಯ ಪ್ರದರ್ಶನ ಸರ್ವೇ ಸಾಮಾನ್ಯ, ಆದರೆ ನೈತಿಕ ಸಾಮರ್ಥ್ಯ ಪ್ರದರ್ಶನ ಮಾತ್ರ ಬಹಳ ಅಪರೂಪ.

-ಮಾರ್ಕ್ ಟ್ವೈನ್ನೈತಿಕ ಸಂದಿಗ್ಧದಲ್ಲಿರುವಾಗ ಯಾರು ತಟಸ್ಥರಾಗಿರುತ್ತಾರೋ ಅವರಿಗೆ ನರಕದಲ್ಲಿ ಕೊತ ಕೊತ ಕುದಿಯುವ ಸ್ಥಳ ಮೀಸಲಾಗಿರುತ್ತದೆ.

-ಮಾರ್ಟಿನ್ ಲೂಥರ್ ಕಿಂಗ್ (ಜ್ಯೂ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry