ದಾರಿ ದೀಪ

7

ದಾರಿ ದೀಪ

Published:
Updated:

ಯಶಸ್ವಿ ವ್ಯಕ್ತಿಗಳು ಇನ್ನೊಬ್ಬರಿಗೆ ಸಹಾಯ ಮಾಡುವುದಕ್ಕೆ ಸಿಗುವ ಅವಕಾಶಗಳನ್ನು ಎದುರು ನೋಡುತ್ತಿರುತ್ತಾರೆ, ಇಂಥ ಅವಕಾಶದಲ್ಲಿ ತಮಗೇನು ಸಿಕ್ಕೀತು ಎಂದಷ್ಟೇ ಹುಡುಕುವವರಿಗೆ ಸೋಲು ನಿಶ್ಚಿತ.

-ಬ್ರಿಯಾನ್ ಟ್ರೇಸಿ

ಸ್ವೀಕರಿಸುವುದಕ್ಕಿಂತ ನೀಡುವುದೇ ಲೇಸು, ಯಾಕೆಂದರೆ ನೀಡುವಿಕೆಯಲ್ಲೇ ಸ್ವೀಕಾರದ ಪ್ರಕ್ರಿಯೆ ಆರಂಭವಾಗಿರುತ್ತದೆ.

-ಜಿಮ್ ರಾನ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry