ದಾಳಿ : ಆರೋಪ ನಿಗದಿ

7

ದಾಳಿ : ಆರೋಪ ನಿಗದಿ

Published:
Updated:

ನವದೆಹಲಿ (ಐಎಎನ್‌ಎಸ್): ದೆಹಲಿ ಹೈಕೋರ್ಟ್ ಹೊರಗೆ 2011ರಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನ ವಿರುದ್ಧ ವಿಶೇಷ ನ್ಯಾಯಾಲಯವು ಸೋಮವಾರ ಭಯೋತ್ಪಾದನಾ ಆರೋಪ ನಿಗದಿ ಮಾಡಿದೆ.ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಶೇಷ ನ್ಯಾಯಮೂರ್ತಿ ಎಚ್.ಎಸ್. ಶರ್ಮ ಅವರು ಗೌಪ್ಯ ವಿಚಾರಣೆ ನಡೆಸಿ ವಾಸಿಮ್ ಅಕ್ರಮ್ ಮಲಿಕ್ ವಿರುದ್ಧ ಆರೋಪ ನಿಗದಿ ಮಾಡಿದ್ದಾರೆ. ಇದೇ  15ರಿಂದ ಈತನ ವಿಚಾರಣೆ ಆರಂಭವಾಗಲಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry