ದಾವಣಗೆರೆ ತಾಲ್ಲೂಕು ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರ ಮೀಸಲು ಪ್ರಕಟ

7

ದಾವಣಗೆರೆ ತಾಲ್ಲೂಕು ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರ ಮೀಸಲು ಪ್ರಕಟ

Published:
Updated:

ದಾವಣಗೆರೆ: ರಾಜ್ಯ ಚುನಾವಣಾ ಆಯೋಗದ ಆದೇಶದಂತೆ ಜಿಲ್ಲೆಯ ದಾವಣಗೆರೆ ತಾಲ್ಲೂಕಿನ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದ ಗ್ರಾಮ ಪಂಚಾಯ್ತಿ ಸದಸ್ಯರ ಸಮ್ಮುಖದಲ್ಲಿ ಸೋಮವಾರ ಮೀಸಲು ನಿಗದಿಪಡಿಸಲಾಯಿತು.ಗ್ರಾಮ ಪಂಚಾಯ್ತಿಯ 2ನೇ ಅವಧಿಗೆ ವರ್ಗವಾರು ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿ ನಿಗದಿಪಡಿಸಲಾಗಿದೆ.ತಾಲ್ಲೂಕಿನಲ್ಲಿ 40 ಗ್ರಾಮ ಪಂಚಾಯ್ತಿಗಳಿದ್ದು, ಅನುಸೂಚಿತ ಜಾತಿ 9 (5), ಅನುಸೂಚಿತ ಪಂಗಡ 5 (3), ಹಿಂದುಳಿದ `ಅ~ ವರ್ಗ 5 (2), ಹಿಂದುಳಿದ `ಬ~ ವರ್ಗ 1 (1), ಸಾಮಾನ್ಯ 20 (10) ಮೀಸಲು ನಿಗದಿಪಡಿಸಲಾಗಿದೆ (ಆವರಣದಲ್ಲಿರುವುದು ಮಹಿಳಾ ಸ್ಥಾನಗಳು). ವಿವರ ಇಂತಿದೆ.ಗ್ರಾಮ ಪಂಚಾಯ್ತಿ    ಅಧ್ಯಕ್ಷ ಸ್ಥಾನ        ಉಪಾಧ್ಯಕ್ಷ ಸ್ಥಾನ

ಕಕ್ಕರಗೊಳ್ಳ    ಸಾಮಾನ್ಯ        ಅನುಸೂಚಿತ ಪಂಗಡ (ಮಹಿಳೆ)ಕಡ್ಲೇಬಾಳು ಅನುಸೂಚಿತ ಪಂಗಡ       ಸಾಮಾನ್ಯ (ಮಹಿಳೆ)  ಆವರಗೊಳ್ಳ    ಸಾಮಾನ್ಯ     ಅನುಸೂಚಿತ ಪಂಗಡಕಾಡಜ್ಜಿ        ಹಿಂದುಳಿದ ವರ್ಗ `ಅ~ (ಮಹಿಳೆ)        ಅನುಸೂಚಿತ ಜಾತಿಆಲೂರು           ಹಿಂದುಳಿದ ವರ್ಗ `ಅ~ ಅನುಸೂಚಿತ ಜಾತಿ (ಮಹಿಳೆ)ಅಣಜಿ          ಅನುಸೂಚಿತ ಜಾತಿ             ಸಾಮಾನ್ಯ (ಮಹಿಳೆ)ಹೆಮ್ಮನಬೇತೂರು ಸಾಮಾನ್ಯ          ಅನುಸೂಚಿತ ಜಾತಿಹುಲಿಕಟ್ಟೆ        ಅನುಸೂಚಿತ ಜಾತಿ (ಮಹಿಳೆ)       ಹಿಂದುಳಿದ ವರ್ಗ `ಅ~ಐಗೂರು            ಸಾಮಾನ್ಯ (ಮಹಿಳೆ)      ಸಾಮಾನ್ಯಬಸವನಾಳು ಸಾಮಾನ್ಯ       ಸಾಮಾನ್ಯದೊಡ್ಡಬಾತಿ   ಅನುಸೂಚಿತ ಜಾತಿ (ಮಹಿಳೆ)   ಹಿಂದುಳಿದ ವರ್ಗ `ಬ~ ಮಹಿಳೆಬೆಳವನೂರು       ಹಿಂದುಳಿದ ವರ್ಗ `ಬ~ (ಮಹಿಳೆ)       ಸಾಮಾನ್ಯತೊಳಹುಣಸೆ      ಅನುಸೂಚಿತ ಪಂಗಡ           ಸಾಮಾನ್ಯಹೊನ್ನೂರು        ಸಾಮಾನ್ಯ (ಮಹಿಳೆ)           ಅನುಸೂಚಿತ ಜಾತಿಆನಗೋಡು      ಅನುಸೂಚಿತ ಜಾತಿ (ಮಹಿಳೆ)        ಸಾಮಾನ್ಯಕಂದನಕೋವಿ ಸಾಮಾನ್ಯ            ಅನುಸೂಚಿತ ಪಂಗಡ (ಮಹಿಳೆ)ಗುಡಾಳು  ಅನುಸೂಚಿತ ಜಾತಿ          ಸಾಮಾನ್ಯ (ಮಹಿಳೆ)ಹೆಬ್ಬಾಳು  ಅನುಸೂಚಿತ ಜಾತಿ            ಸಾಮಾನ್ಯ (ಮಹಿಳೆ)ನೇರ್ಲಿಗಿ            ಹಿಂದುಳಿದ ವರ್ಗ `ಅ~ ಅನುಸೂಚಿತ ಜಾತಿ (ಮಹಿಳೆ)ಕುರ್ಕಿ            ಅನುಸೂಚಿತ ಜಾತಿ                     ಸಾಮಾನ್ಯ (ಮಹಿಳೆ)ಹದಡಿ           ಸಾಮಾನ್ಯ (ಮಹಿಳೆ)        ಸಾಮಾನ್ಯಕೈದಾಳೆ          ಸಾಮಾನ್ಯ (ಮಹಿಳೆ)                  ಅನುಸೂಚಿತ ಪಂಗಡಗೋಪನಾಳು ಅನುಸೂಚಿತ ಪಂಗಡ (ಮಹಿಳೆ) ಹಿಂದುಳಿದ ವರ್ಗ `ಅ~ (ಮಹಿಳೆ)ಅತ್ತಿಗೆರೆ       ಅನುಸೂಚಿತ ಪಂಗಡ (ಮಹಿಳೆ)          ಸಾಮಾನ್ಯ (ಮಹಿಳೆ)ಕೊಡಗನೂರು   ಹಿಂದುಳಿದ ವರ್ಗ `ಅ~ (ಮಹಿಳೆ)          ಅನುಸೂಚಿತ ಜಾತಿನರಗನಹಳ್ಳಿ            ಸಾಮಾನ್ಯ  ಅನುಸೂಚಿತ ಜಾತಿ (ಮಹಿಳೆ)ಹುಚ್ಚವ್ವನಹಳ್ಳಿ ಅನುಸೂಚಿತ ಜಾತಿ (ಮಹಿಳೆ)        ಸಾಮಾನ್ಯಅಣಬೇರು   ಅನುಸೂಚಿತ ಪಂಗಡ (ಮಹಿಳೆ)          ಸಾಮಾನ್ಯ (ಮಹಿಳೆ)ಬಾಡ        ಹಿಂದುಳಿದ ವರ್ಗ `ಅ~        ಅನುಸೂಚಿತ ಪಂಗಡ (ಮಹಿಳೆ)ಮಳಲ್ಕೆರೆ                ಸಾಮಾನ್ಯ  ಅನುಸೂಚಿತ ಜಾತಿ (ಮಹಿಳೆ)ಕಂದಗಲ್ಲು  ಸಾಮಾನ್ಯ (ಮಹಿಳೆ)                    ಸಾಮಾನ್ಯಶ್ಯಾಗಲೆ  ಸಾಮಾನ್ಯ (ಮಹಿಳೆ)               ಸಾಮಾನ್ಯ (ಮಹಿಳೆ)ಲೋಕಿಕೆರೆ             ಸಾಮಾನ್ಯ (ಮಹಿಳೆ)                     ಸಾಮಾನ್ಯಮತ್ತಿ             ಸಾಮಾನ್ಯ (ಮಹಿಳೆ)        ಹಿಂದುಳಿದ ವರ್ಗ `ಅ~ಬೇತೂರು               ಸಾಮಾನ್ಯ (ಮಹಿಳೆ)         ಸಾಮಾನ್ಯಮುದಹದಡಿ      ಸಾಮಾನ್ಯ        ಹಿಂದುಳಿದ ವರ್ಗ `ಅ~ (ಮಹಿಳೆ)ಶಿರಮಗೊಂಡನಹಳ್ಳಿ     ಸಾಮಾನ್ಯ ಅನುಸೂಚಿತ ಜಾತಿ (ಮಹಿಳೆ)ಕನಗೊಂಡನಹಳ್ಳಿ      ಸಾಮಾನ್ಯ                      ಸಾಮಾನ್ಯ (ಮಹಿಳೆ)ಕುಕ್ಕುವಾಡ ಅನುಸೂಚಿತ ಜಾತಿ (ಮಹಿಳೆ)      ಸಾಮಾನ್ಯ (ಮಹಿಳೆ)ಮಾಯಕೊಂಡ            ಸಾಮಾನ್ಯ (ಮಹಿಳೆ)          ಹಿಂದುಳಿದ ವರ್ಗ `ಅ~

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry