ದಾಸವರೇಣ್ಯರ ಆರಾಧನೆ

7

ದಾಸವರೇಣ್ಯರ ಆರಾಧನೆ

Published:
Updated:

ಗುರುವಾರ

ಸಂಜೆ 5ಕ್ಕೆ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಯವರಿಂದ ಉದ್ಘಾಟನೆ, ವ್ಯಾಸ ಪ್ರಶಸ್ತಿ ಪ್ರದಾನ. ಸನ್ಮಾನಿತರು: ಡಾ. ರಾ. ಸತ್ಯನಾರಾಯಣ ಮಹೋಪಾಧ್ಯಾಯ, ವಿದ್ವಾನ್ ಭೀಮಾಚಾರ್, ವಿದುಷಿ ಡಾ. ಶಚಿದೇವಿ, ವೀಣಾವಾದಕಿ ಪ್ರೊ. ರಾಜಲಕ್ಷ್ಮಿ ತಿರುನಾರಾಯಣ, ವಿದುಷಿ ಡಾ. ನಾಗಮಣಿ ಶ್ರೀನಾಥ್ ಮತ್ತು ಪತ್ರಕರ್ತ ವಿಶ್ವೇಶ್ವರ ಭಟ್. ನಂತರ ಅಂಗವಿಕಲ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ. ಅತಿಥಿಗಳು: ಸುಯಮೀಂದ್ರಾಚಾರ್ಯ, ಬನ್ನಂಜೆ ಗೋವಿಂದಾಚಾರ್ಯ, ಮತ್ತೂರು ಕೃಷ್ಣಮೂರ್ತಿ, ಆರ್.ಕೆ. ಶ್ರೀಕಂಠನ್, ಆರ್.ಕೆ. ಪದ್ಮನಾಭ, ತಿರುದಾಸ, ಉದಯ್ ಗರುಡಾಚಾರ್. ಸಂಜೆ 7.15ಕ್ಕೆ ಡಾ. ನಾಗಮಣಿ ಶ್ರೀನಾಥ್ ಅವರಿಂದ ಪುರಂದರ ಗಾನವಾಹಿನಿ. ವಾದ್ಯ ಸಹಕಾರ ನಳಿನಾ ಮೋಹನ್ (ಪಿಟೀಲು), ಆನೂರು ಅನಂತಕೃಷ್ಣ ಶರ್ಮ (ಮೃದಂಗ), ಟಿ. ಎನ್. ರಮೇಶ್ (ಘಟ), ಎಂ. ಗುರುರಾಜ್ (ಮೋರ್ಚಿಂಗ್)ಶುಕ್ರವಾರ

ಕನಕದಾಸರ ಆರಾಧನೆ, ಸಂಜೆ 6ಕ್ಕೆ ಸುವಿಧೇಂದ್ರ ತೀರ್ಥರಿಂದ ಪ್ರವಚನ, ಸಂಜೆ 7.15ಕ್ಕೆ ಆರ್.ಕೆ. ಪದ್ಮನಾಭ ಅವರಿಂದ ಕನಕ ನಮನ, ವಿದ್ವಾನ್ ಬಿ. ರಘುರಾಂ (ಪಿಟೀಲು), ಸಿ.ಚೆಲುವರಾಜ್ (ಮೃದಂಗ), ಎಂ. ಎ. ಕೃಷ್ಣಮೂರ್ತಿ (ಘಟ) ಮತ್ತು ಬಿ. ರಾಜಶೇಖರ್ (ಮೋರ್ಚಿಂಗ್).

ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠ, 1ನೇ ಮಹಡಿ, 11ನೇ ಮುಖ್ಯರಸ್ತೆ, ಜಯನಗರ 5ನೇ ಬ್ಲಾಕ್. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry