ದಾಸ ನಿರಂತರ ಸಂಗೀತೋತ್ಸವ

7

ದಾಸ ನಿರಂತರ ಸಂಗೀತೋತ್ಸವ

Published:
Updated:

ಸದ್ಗುರು ಮ್ಯೂಸಿಕ್ ಅಕಾಡೆಮಿ: `ದಾಸ ನಿರಂತರ~ ಸಂಗೀತೋತ್ಸವ. ಅಧ್ಯಕ್ಷತೆ: ಪ್ರೊ.ಜಿ.ವೆಂಕಟಸುಬ್ಬಯ್ಯ, ಅತಿಥಿ: ವಿ.ಲಕ್ಷ್ಮಿನಾರಾಯಣ.ದಾಸಮಾಲಿಕೆಯಲ್ಲಿ ಸದ್ಗುರು ಮ್ಯೂಸಿಕ್ ಅಕಾಡೆಮಿಯ ಚಿಗುರು ಪ್ರತಿಭೆಗಳಾದ ಕೀರ್ತನಾ, ಕವನಾ, ಮಾನಸಾ, ಅಮೃಣಿಗೌರಿ, ಚೈತ್ರ, ರಕ್ಷಿತಾ, ಅನಘಾ, ದಿಶಾ, ನಿಶಿತಾ, ಸುಪ್ರೀತ್, ಸಾರಂಗ ಅವರಿಂದ ಗಾಯನ.ಬಳಿಕ ಅನಂತ್ ಕುಲಕರ್ಣಿ, ಸ್ನೇಹ ಹಂಪಿಹೊಳಿ, ರವೀಂದ್ರ ಸೊರಗಾವಿ, ಸುಂದರ್ ಶಿರೂರು, ಲತಾ ರಾಜೇಶ್, ಉಮಾ ವಿಶ್ವನಾಥ್, ಉಮಾ ಕುಲಕರ್ಣಿ, ಶೋಭಾ ವಿ.ಅಲೇಖ, ಕೃತಿ ಜೆ.ಕುಮಾರ್, ಮಮತಾ ಕೆ.ಎ, ಪ್ರೇರಣಾ ಚಿದಾನಂದ್, ಸುಪ್ರಿಯಾ ಬಿದರಳ್ಳಿ, ಐಶ್ವರ್ಯಾ, ಎಸ್ . ಎ.ರಮ್ಯಾ, ಚೈತ್ರ, ಅಪೂರ್ವ ಕುಲಕರ್ಣಿ, ಪಂಡಿತ್ ಮುಕುಂದ ಹಾವೇರಿ, ಅರ್ಪಿತಾ, ವೆಂಕಟೇಶ್ ಅಲ್ಕೋಡ್, ಸೀಮಾ ರಾಯ್ಕರ, ಶಿವಾನಂದ ಹೆರೂರ, ರಾಘವೇಂದ್ರ ಗುಡಿ ಅವರಿಂದ ದಾಸಮಾಲಿಕೆ.ಸ್ಥಳ: ಕನ್ನಡ ಭವನ, ಜೆ.ಸಿ.ರಸ್ತೆ. ಬೆಳಿಗ್ಗೆ 10.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry