ದಿಗ್ಭ್ರಮೆಗೆ ಕಾರಣ

7

ದಿಗ್ಭ್ರಮೆಗೆ ಕಾರಣ

Published:
Updated:

ನವದೆಹಲಿ: ಬಿಹಾರದ ದರ್ಭಾಂಗ ಜಿಲ್ಲೆಯಲ್ಲಿ 21 ತಿಂಗಳ ಗಂಡು ಮಗುವಿಗೆ ಪೋಲಿಯೊ ಸೋಂಕು ಉಂಟಾಗಿದೆ ಎಂಬ ವಿಚಾರ ಕೇಂದ್ರ ಸರ್ಕಾರದ ಅಧಿಕಾರಿಗಳಲ್ಲಿ ದಿಗ್ಭ್ರಮೆಗೆ ಕಾರಣವಾಗಿದ್ದು, ಗುರುವಾರ ಸಂಜೆಯ ಹೊತ್ತಿಗೆ ಈ ಆತಂಕ ನಿವಾರಣೆಯಾಗಿತ್ತು.ವಿಸ್ತೃತ ತನಿಖೆಯ ನಂತರ ಇದು ಪೋಲಿಯೊ ಪ್ರಕರಣವಲ್ಲ ಎಂದು ಖಚಿತಗೊಂಡಿದೆ. ಇದೊಂದು ಸುಳ್ಳು ಎಚ್ಚರಿಕೆಯಾಗಿತ್ತು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಅನುರಾಧಾ ಗುಪ್ತಾ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry