ದಿ ಆರ್ಟಿಸ್ಟ್ ಮುಡಿಗೆ ಪ್ರಶಸ್ತಿಗಳ ಗರಿ

7

ದಿ ಆರ್ಟಿಸ್ಟ್ ಮುಡಿಗೆ ಪ್ರಶಸ್ತಿಗಳ ಗರಿ

Published:
Updated:

ಲಂಡನ್ (ಪಿಟಿಐ): ಫ್ರೆಂಚ್ ಭಾಷೆಯ ನಾಟಕ `ದಿ ಆರ್ಟಿಸ್ಟ್~ಗೆ 65ನೇ ಬ್ರಿಟಿಷ್ ಫಿಲ್ಮ್ ಅಕಾಡೆಮಿ ಪ್ರಶಸ್ತಿ ಭಾನುವಾರ  ಲಭಿಸಿದೆ. ಆಸ್ಕರ್ ಪ್ರಶಸ್ತಿಗೆ ಸರಿಸಮಾನವಾದ ಪ್ರಶಸ್ತಿ ಇದಾಗಿದ್ದು, `ದಿ ಆರ್ಟಿಸ್ಟ್~ ನಾಟಕವು ಉತ್ತಮ ನಾಟಕ  ಉತ್ತಮ ಅಭಿನೇತ್ರಿ ಪ್ರಶಸ್ತಿ ಸೇರಿದಂತೆ ಒಟ್ಟು ಏಳು ಬಹುಮಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಖ್ಯಾತ ನಟಿ ಮೆರಿಲ್ ಸ್ಟ್ರೀಪ್ ಉತ್ತಮ ಅಭಿನೇತ್ರಿ ಪ್ರಶಸ್ತಿಯನ್ನು ಮತ್ತೊಮ್ಮೆ ತಮ್ಮದಾಗಿಸಿಕೊಂಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry