`ದಿ ಲವ್ ಆಫ್ ಸ್ಪೇಸ್' ಪ್ರದರ್ಶನ

7
ಚಿತ್ರ ಸ್ವಾರಸ್ಯ

`ದಿ ಲವ್ ಆಫ್ ಸ್ಪೇಸ್' ಪ್ರದರ್ಶನ

Published:
Updated:

ಸೈಬೀರಿಯಾದ ಕರ್ಸ್‌ನೊಯಾರ್ಸ್‌ಕ್ ನಗರದ ಅಂತರರಾಷ್ಟ್ರೀಯ ಮ್ಯೂಸಿಯಂನಲ್ಲಿ ದ್ವೈವಾರ್ಷಿಕವಾಗಿ ನಡೆಯುವ `ದಿ ಲವ್ ಆಫ್ ಸ್ಪೇಸ್' ಪ್ರದರ್ಶನಕ್ಕೆ ಜನರು ಭೇಟಿ ನೀಡಿದ್ದರು.ಈ ಮ್ಯೂಸಿಯಂನಲ್ಲಿ ವಿಶ್ವದ ಬಹುತೇಕ ರಾಷ್ಟ್ರಗಳ ನವ್ಯ ಶೈಲಿಯ ಕಲಾಕೃತಿಗಳನ್ನು ಪ್ರದರ್ಶಿಸಲಾಗುತ್ತದೆ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry