ದೀಪಾವಳಿ ರಾತ್ರಿಯ ಭಾರತ ನಕ್ಷೆ ಬಿಡುಗಡೆ

7

ದೀಪಾವಳಿ ರಾತ್ರಿಯ ಭಾರತ ನಕ್ಷೆ ಬಿಡುಗಡೆ

Published:
Updated:

ವಾಷಿಂಗ್ಟನ್ (ಪಿಟಿಐ): ದೀಪಾವಳಿಯ ರಾತ್ರಿ ಅಂತರಿಕ್ಷದಿಂದ ಸೆರೆ ಹಿಡಿಯಲಾದ ಭಾರತದ ನಕ್ಷೆಯ ಕಪ್ಪು ಬಿಳುಪು ಛಾಯಾಚಿತ್ರವನ್ನು ನಾಸಾ ಗುರುವಾರ ಬಿಡುಗಡೆ ಮಾಡಿದೆ.ಸುಓಮಿ ಎನ್‌ಪಿಪಿ ಉಪಗ್ರಹವು ವಿಸಿಬಲ್ ಇನ್‌ಫ್ರಾರೆಡ್ ಇಮೇಜಿಂಗ್ ರೇಡಿಯೊಮೀಟರ್ ಸೂಟ್ (ವಿಐಐಆರ್‌ಎಸ್) ನೆರವಿನಿಂದ ನ.12ರ ರಾತ್ರಿ ಸೆರೆ ಹಿಡಿದ ಚಿತ್ರ ಇದಾಗಿದೆ ಎಂದು ನಾಸಾ ಸ್ಪಷ್ಟಪಡಿಸಿದೆ.ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದೀಪಾವಳಿ ರಾತ್ರಿಯ ಭಾರತದ ಭೂಪಟವು ನಕಲಿ ಎಂದೂ ಅದು ಎಚ್ಚರಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry