ದೀಪಾವಳಿ ಶುಭಾಶಯ ಅಮೆರಿಕ ಸಂಸತ್‌ನಿಂದ ನಿರ್ಣಯ ಅಂಗೀಕಾರ

7

ದೀಪಾವಳಿ ಶುಭಾಶಯ ಅಮೆರಿಕ ಸಂಸತ್‌ನಿಂದ ನಿರ್ಣಯ ಅಂಗೀಕಾರ

Published:
Updated:

ವಾಷಿಂಗ್ಟನ್ (ಪಿಟಿಐ): ದೀಪಾವಳಿಯ ಧಾರ್ಮಿಕ ಹಾಗೂ ಐತಿಹಾಸಿಕ ಮಹತ್ವವನ್ನು ಮನಗಂಡು ಅಮೆರಿಕ ಸಂಸತ್, ತನ್ನ ದೇಶ ಹಾಗೂ ವಿಶ್ವದಾದ್ಯಂತ ನೆಲೆಸಿರುವ ಹಿಂದುಗಳು, ಸಿಖ್ಖರು ಹಾಗೂ ಜೈನರಿಗೆ ದೀಪಾವಳಿ ಶುಭಾಶಯ ಕೋರುವ ನಿರ್ಣಯವೊಂದನ್ನು ಅನುಮೋದಿಸಿದೆ.ಭಾರತೀಯ ಮೂಲದವರು ಹಾಗೂ ದಕ್ಷಿಣ ಏಷ್ಯಾದವರ ಬಗ್ಗೆ ಸಂಸತ್ ಅಪಾರ ಗೌರವ ಹೊಂದಿದೆ.

ದೀಪಾವಳಿಯ ಶುಭ ಸಂದರ್ಭದಲ್ಲಿ ಎಲ್ಲ ಭಾರತೀಯರಿಗೂ ಶುಭ ಕೋರಲಾಗುತ್ತದೆ ಎಂದು  ಈ ನಿರ್ಣಯದಲ್ಲಿ ಹೇಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry