ದುಬಾರಿ ವಯೋಲಿನ್ ಗಳು

7
ಚಿತ್ರ ಸ್ವಾರಸ್ಯ

ದುಬಾರಿ ವಯೋಲಿನ್ ಗಳು

Published:
Updated:

ಬ್ರಿಟನ್‌ನ ಫ್ಯೂಸ್ ರಾಕ್ ಬ್ಯಾಂಡ್‌ನ ಸದಸ್ಯರಿಬ್ಬರ ಕೈಯಲ್ಲಿರುವ ಈ ವಯೋಲಿನ್‌ಗಳು ಸಾಮಾನ್ಯವಾದುದಲ್ಲ. ಈ ಸಂಗೀತ ಸಾಧನಗಳಿಗೆ 24 ಕ್ಯಾರೆಟ್ ಚಿನ್ನದ ಹೊದಿಕೆ ಅಳವಡಿಸಲಾಗಿದೆ. ಬೆಲೆಬಾಳುವ ಹವಳ, ಇಂದ್ರ ನೀಲ ಮತ್ತು ವಜ್ರದಿಂದ ಅಲಂಕರಿಸಲಾಗಿದೆ. ಈ ವಲಿನ್‌ಗಳ ಬೆಲೆ  2 ಕೋಟಿ ಡಾಲರ್! (ಅಂದಾಜು ರೂ130 ಕೋಟಿ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry