ದುಬಾರಿ ಶೌಚಾಲಯ

7

ದುಬಾರಿ ಶೌಚಾಲಯ

Published:
Updated:
ದುಬಾರಿ ಶೌಚಾಲಯ

ಸ್ನಾನದ ಮನೆ ಮತ್ತು ಶೌಚಗೃಹದ ವಿಲಾಸಿ ಮತ್ತು ದುಬಾರಿ ಪರಿಕರಗಳಿಗೆ ಹೆಸರಾದ ಬ್ರಾಂಡ್ `ಕ್ಯೋ', ಹೊಸ ಮಾದರಿಯ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ.`ಎನ್ಜೋ' ಎಂಬ ಲಕ್ಸುರಿ ಬಾತ್‌ರೂಮ್ ಶ್ರೇಣಿ ನೋಡಲು ಸರಳವಾಗಿದ್ದು, ಮನೆಯ ಒಟ್ಟು ಅಂದವನ್ನು ಹೆಚ್ಚಿಸುವಂತಿವೆ. ಯೂರೋಪ್‌ನ ವಿನ್ಯಾಸಕರು ವಿನ್ಯಾಸ ಮಾಡಿರುವ ಈ ಶ್ರೇಣಿಯಲ್ಲಿ ವಾಟರ್ ಕ್ಲೋಸೆಟ್, ವಾಶ್ ಬೇಸಿನ್ ಸಹ ಒಳಗೊಂಡಿದ್ದು, ಶುಚಿಗೊಳಿಸಲು ಸುಲಭವಾಗುವಂತಿದೆ ಎಂದು ಕಂಪೆನಿ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry