ದುರದೃಷ್ಟಕರ ಹೇಳಿಕೆ

7

ದುರದೃಷ್ಟಕರ ಹೇಳಿಕೆ

Published:
Updated:
ದುರದೃಷ್ಟಕರ ಹೇಳಿಕೆ

ಭಾರತ ಸೋಲಿಗೆ ಕಾರಣ

ದೋನಿ ಹೇಳಿದರು `ವರುಣ~

ಅದೃಷ್ಟ ನಾಯಕನದುರದೃಷ್ಟ ಹೇಳಿಕೇನ

ಅಭಿಮಾನಿಗಳೆಲ್ಲರೂ ಖಂಡಿಸೋಣ

ತಂಡದಲ್ಲಿ ಮಾಡಿದ ಬದಲಾವಣೆ

ಮರೆತು ಈ `ಮಹಿ ಅಣ್ಣ~ಮಳೆ ಮೇಲೆ ಹೊರಿಸಿದರು

ಸೋಲಿನ ಹೊಣೆ.

ವಿವಾದಗಳನ್ನ ಮರೆಯೋಣಒಟ್ಟಾಗಿ ಆಡೋಣ

ದೇಶದ ಹಿತ ಕಾಪಾಡೋಣ

ಎಂಬ ಪಣ

ಪ್ರತಿ ಆಟಗಾರನ ಋಣ

ಎಂದು ಎಲ್ಲರ ಮನದಲ್ಲಿದ್ದರೆ ಪುಣ್ಯ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry